ವಿಷಯಕ್ಕೆ ಹೋಗು

ಈಡಾ ಸೋಹಂಭಾವದಿಂದೆ ಪಿಂಗಳೆಯಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಈಡಾ
ಪಿಂಗಳೆಯಲ್ಲಿ
ತುಂಬಿ
ಸೂಸುವ
ಹಂಸರೂಪವಾದ
ಪ್ರಕೃತಿಪ್ರಾಣವಾಯುವನು
ಸೋಹಂಭಾವದಿಂದೆ
ವೈಕೃತಪ್ರಾಣನಂ
ಮಾಡಿ
ಧ್ಯಾನಮೂರ್ತಿಯಲಾದಡೂ
ಪ್ರಾಣಾತ್ಮಕವಾದ
ಸುನಾದದಲಾದಡೂ
ಲಕ್ಷ್ಯಂಗಳಲಾದಡೂ
ಮನೋಮಾರುತಂಗಳೊಳಗೂಡಿ
ಲಯಿಸುವುದೆ
ಲಯಯೋಗ
ನೋಡಾ
ಅಖಂಡೇಶ್ವರಾ.