ಉಚ್ಚೆಯಬಚ್ಚಲಶೋಧಿಸುವವರಿಗೆಚಿಲುಮೆಯಆಯತವೇಕೊ?ಸತಿಯರನರಮಾಂಸವಭುಂಜಿಸುವವರಿಗೆಪರಪಾಕವರ್ಜಿತವೆಂದುಸ್ವಯಂಪಾಕವೇಕೊ?ಅಷ್ಟೋತ್ತರಶತವೇದವಓದುವವರಿಗೆಅಚ್ಚಪ್ರಸಾದವೇಕೊ?ಇಂತೀತ್ರಿವಿಧಡಂಬಿನಭಕ್ತಿಗೆಊರಮುಂದಣಡೊಂಬನೆಸಾಕ್ಷಿಕೂಡಲಚೆನ್ನಸಂಗಮದೇವಾ