ಉಚ್ಚೆಯ ಬಚ್ಚಲ ಶೋಧಿಸುವವರಿಗೆ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉಚ್ಚೆಯ
ಬಚ್ಚಲ
ಶೋಧಿಸುವವರಿಗೆ
ಚಿಲುಮೆಯ
ಆಯತವೇಕೊ
?
ಸತಿಯರ
ನರಮಾಂಸವ
ಭುಂಜಿಸುವವರಿಗೆ
ಪರಪಾಕವರ್ಜಿತವೆಂದು
ಸ್ವಯಂಪಾಕವೇಕೊ
?
ಅಷ್ಟೋತ್ತರಶತ
ವೇದವ
ಓದುವವರಿಗೆ
ಅಚ್ಚಪ್ರಸಾದವೇಕೊ
?
ಇಂತೀ
ತ್ರಿವಿಧ
ಡಂಬಿನ
ಭಕ್ತಿಗೆ
ಊರ
ಮುಂದಣ
ಡೊಂಬನೆ
ಸಾಕ್ಷಿ
ಕೂಡಲಚೆನ್ನಸಂಗಮದೇವಾ