ಎನ್ನಸ್ಥೂಲತನುವಿನಜಾಗ್ರಾವಸ್ಥೆಯಲ್ಲಿಸಕಲದೃಶ್ಯದಲೀಲೆಯನಾಡುವಾತನುನೀನೆಅಯ್ಯಾ.ಎನ್ನಸೂಕ್ಷ್ಮತನುವಿನಸ್ವಪ್ನಾವಸ್ಥೆಯಲ್ಲಿದೃಶ್ಯಾದೃಶ್ಯದಲೀಲೆಯನಾಡುವಾತನುನೀನೆಅಯ್ಯಾ.ಎನ್ನಕಾರಣತನುವಿನಸುಷುಪ್ತ್ಯಾವಸ್ಥೆಯಲ್ಲಿಕೇವಲನಿರವಯಲೀಲೆಯನಾಡುವಾತನುನೀನೆಅಯ್ಯಾಅಖಂಡೇಶ್ವರಾ.