ಏನೆಂಬೆನೇನೆಂಬೆನಯ್ಯಒಂದುಎರಡಾದುದ.ಏನೆಂಬೆನೇನೆಂಬೆನಯ್ಯಎರಡುಒಂದಾದುದ.ಏನೆಂಬೆನೇನೆಂಬೆನಯ್ಯಾಸರ್ವತೋರಿಕೆನಿರವಯಲಾದುದ.ಏನೆಂಬೆನೇನೆಂಬೆನಯ್ಯಾಅಖಂಡೇಶ್ವರಾನಿಮ್ಮೊಳಗೆನಗೆಸಮರಸೈಕ್ಯಸಂಬಂಧವಾದುದ.