ಕರ್ಮಾಧೀನವೆಂಬ ಕರ್ಮಿ ಲಿಂಗಾಧೀನವೆಂಬ ಭಕ್ತ. ದೇಹ ಪ್ರಾರಬ್ಧವೆಂಬ ದ್ವೈತಿ_ ಈ ತ್ರಿವಿಧವೆನ್ನದವ[ರ] ನೀನೆಂಬೆ ಗುಹೇಶ್ವರಾ.