Library-logo-blue-outline.png
View-refresh.svg
Transclusion_Status_Detection_Tool

ಕರ್ಮಾಧೀನವೆಂಬ, ಕರ್ಮಿ, ಲಿಂಗಾಧೀನವೆಂಬ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕರ್ಮಾಧೀನವೆಂಬ
ಕರ್ಮಿ
ಲಿಂಗಾಧೀನವೆಂಬ
ಭಕ್ತ. ದೇಹ ಪ್ರಾರಬ್ಧವೆಂಬ
ದ್ವೈತಿ_ ಈ ತ್ರಿವಿಧವೆನ್ನದವ[ರ]
ನೀನೆಂಬೆ ಗುಹೇಶ್ವರಾ.