ಕಾಣಬಹ ತನು ಕೇಳಬಹ ಧ್ವನಿಯಿಂದ ಆಳವಾಡಿ ಕಾಡುತ್ತದೆ ಲೋಕವನು ಅಯ್ಯಾ ಅಯ್ಯಾ ಬೊಮ್ಮವೆ ! ಅಣಕಿಸಿ ಲೋಕವನು ಕಾಡುತ್ತದೆ ಅಯ್ಯಾ ಅಯ್ಯಾ ಬೊಮ್ಮವೆ ! ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ[ವ] ಶರಣನೊಬ್ಬನೆ ಗುಹೇಶ್ವರಾ.