ಕಾಣಬಹ ತನು, ಕೇಳಬಹ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಣಬಹ ತನು
ಕೇಳಬಹ ಧ್ವನಿಯಿಂದ ಆಳವಾಡಿ ಕಾಡುತ್ತದೆ ಲೋಕವನು
ಅಯ್ಯಾ ಅಯ್ಯಾ ಬೊಮ್ಮವೆ ! ಅಣಕಿಸಿ ಲೋಕವನು ಕಾಡುತ್ತದೆ
ಅಯ್ಯಾ ಅಯ್ಯಾ ಬೊಮ್ಮವೆ ! ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ[ವ] ಶರಣನೊಬ್ಬನೆ ಗುಹೇಶ್ವರಾ.