ಗುರುವಿನಲ್ಲಿಗುಣವನರಸಿದಡೆಒಂದನೆಯಪಾತಕ.ಲಿಂಗದಲ್ಲಿಶಿಲೆಯನರಸಿದಡೆಎರಡನೆಯಪಾತಕ.ಜಂಗಮದಲ್ಲಿಕುಲವನರಸಿದಡೆಮೂರನೆಯಪಾತಕ.ಪಾದೋದಕದಲ್ಲಿಸೂತಕವನರಸಿದಡೆನಾಲ್ಕನೆಯಪಾತಕ.ಪ್ರಸಾದದಲ್ಲಿರುಚಿಯನರಸಿದಡೆಐದನೆಯಪಾತಕ.ಇಂತೀಪಂಚಮಹಾಪಾತಕರಎನಗೊಮ್ಮೆತೋರದಿರಯ್ಯಅಖಂಡೇಶ್ವರಾ.