Pages (key to Page Status)
ಚಂದ್ರಸಾಲೆಯಲ್ಲಿಬಂದುನಿಂದವನಾರೆಂದುನೋಡಹೋದಡೆ.ಅಲ್ಲಿಹೊಂದಿಎನ್ನನೆರೆದನವ್ವಾ.ಆತನಸೌಂದರ್ಯಕೋಟಿಕಂದರ್ಪರಂತಿರ್ದುದವ್ವಾ.ಆತನಂಗದಬೆಳಗುಅನಂತಕೋಟಿಸೂರ್ಯರಪ್ರಭೆಯಂತಿರ್ದುದವ್ವಾ.ಅಖಂಡೇಶ್ವರನೆಂಬನಲ್ಲನಅಂಗಶೃಂಗಾರದಬೆಳಗನೋಡಲಮ್ಮದೆಕಂಗಳಮುಚ್ಚಿನೆರೆದೆನವ್ವಾ.