ಚಂದ್ರಸಾಲೆಯಲ್ಲಿ ಎನ್ನ ಬಂದು

ವಿಕಿಸೋರ್ಸ್ದಿಂದ



Pages   (key to Page Status)   


ಚಂದ್ರಸಾಲೆಯಲ್ಲಿ
ಬಂದು
ನಿಂದವನಾರೆಂದು
ನೋಡಹೋದಡೆ.
ಅಲ್ಲಿ
ಹೊಂದಿ
ಎನ್ನ
ನೆರೆದನವ್ವಾ.
ಆತನ
ಸೌಂದರ್ಯ
ಕೋಟಿಕಂದರ್ಪರಂತಿರ್ದುದವ್ವಾ.
ಆತನಂಗದ
ಬೆಳಗು
ಅನಂತಕೋಟಿ
ಸೂರ್ಯರ
ಪ್ರಭೆಯಂತಿರ್ದುದವ್ವಾ.
ಅಖಂಡೇಶ್ವರನೆಂಬ
ನಲ್ಲನ
ಅಂಗಶೃಂಗಾರದ
ಬೆಳಗ
ನೋಡಲಮ್ಮದೆ
ಕಂಗಳ
ಮುಚ್ಚಿ
ನೆರೆದೆನವ್ವಾ.