ತನ್ನಲಿಂಗವಶಿಷ್ಯಂಗೆಬಿಜಯಂಗೈಸಿಕೊಟ್ಟುಮುಂದೆತಾನೇನಾಗುವನೆಲವೊ?ಅವನಧರ್ಮಕ್ಕೆಗುರುವಾದನಲ್ಲದೆಅವನಮನಕ್ಕೆಗುರುವಾದುದಿಲ್ಲ.ಹಿಂದಾದಮುಕ್ತಿಯಮಾರಿಕೊಂಡುಂಬಭಂಗಗಾರರತೋರದಿರಾ_ಕೂಡಲಚೆನ್ನಸಂಗಮದೇವಾ.