ತಾನು ಜಂಗಮವಾದರೆ ತನ್ನ ಕೈಯ ಲಿಂಗವು ತನಗೆ ಬೆಸಮಗ[ನಾ]ಗಿರಬೇಡಾ ? ಇಂತಿದ್ದುದು ಉಭಯಾರ್ಥವು ಇದು ಕಾರಣ ಕೂಡಲಚೆನ್ನಸಂಗಯ್ಯಾ ಆ ಲಿಂಗವಾದ ಜಂಗಮವಪೂರ್ವ.