Library-logo-blue-outline.png
View-refresh.svg
Transclusion_Status_Detection_Tool

ತಾನು ಜಂಗಮವಾದರೆ ತನ್ನ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಾನು ಜಂಗಮವಾದರೆ ತನ್ನ ಕೈಯ ಲಿಂಗವು ತನಗೆ ಬೆಸಮಗ[ನಾ]ಗಿರಬೇಡಾ ? ಇಂತಿದ್ದುದು ಉಭಯಾರ್ಥವು
ಇದು ಕಾರಣ ಕೂಡಲಚೆನ್ನಸಂಗಯ್ಯಾ ಆ ಲಿಂಗವಾದ ಜಂಗಮವಪೂರ್ವ.