ನಾದಬಿಂದುಕಳಾತೀತವಾದಪರವಸ್ತುವೆಮಹಾಂತುನೋಡಾ.ಶ್ರುತಿತತಿಗಸಾಧ್ಯವಾದಪರವಸ್ತುವೆಮಹಾಂತುನೋಡಾ.ಆದಿಮಧ್ಯಾಂತವಿಲ್ಲದಪರವಸ್ತುವೆಮಹಾಂತುನೋಡಾ.ಉಪಮಾತೀತವಾಙ್ಮನಕ್ಕಗೋಚರವಾದಪರವಸ್ತುವೆಮಹಾಂತುನೋಡಾ.ಇಂತಪ್ಪಮಹಾಂತಿನಅತೀತಘನಮಹಾಜಂಗಮದಶ್ರೀಪಾದವತೋರಿಸಿಬದುಕಿಸಯ್ಯಾಎನ್ನಅಖಂಡೇಶ್ವರಾ.