ನಿಧಾನವನಗೆವೆನೆಂದುಹೋದರೆವಿಘ್ನಬಪ್ಪುದುಮಾಬುದೆಯ್ಯಾರಿ?ಸದಾಶಿವನಪೂಜಿಸುವೆನೆಂದುಹೋದಡೆಕದುಬಿಹಿಡಿವವಯ್ಯಾಸಕಲವಿಪತ್ತುಗಳು.ಎದೆಭಂಗವಿಲ್ಲದೆನಿಲ್ಲಬಲ್ಲಡೆಸದಮಲಸುಖವನೀವನಮ್ಮಕೂಡಲಚೆನ್ನಸಂಗಮದೇವ.