ಪಂಚಮುಖ ದಶದಿಗ್ಭರಿತ ದಶಪಂಚನೇತ್ರ

ವಿಕಿಸೋರ್ಸ್ದಿಂದ



Pages   (key to Page Status)   


ಪಂಚಮುಖ
ದಶಪಂಚನೇತ್ರ
ದಶಭುಜ
ಎಸೆವ
ಕೆಂಜೆಡೆಗಳ
ಶಶಿಮೌಳಿ
ದಶದಿಗ್ಭರಿತ
ಅಗ್ರಗಣ್ಯ
ಅಗೋಚರ
ವ್ಯಾಘ್ರಚರ್ಮಾಂಬರ
ಭರ್ಗೋದೇವನೆನಿಸಿ
ಬಂದಿರಯ್ಯ
ಎನ್ನ
ಕರಸ್ಥಲಕ್ಕೆ
ಅಖಂಡೇಶ್ವರಾ.