ಪಂಚಮುಖ ದಶದಿಗ್ಭರಿತ ದಶಪಂಚನೇತ್ರ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪಂಚಮುಖ
ದಶಪಂಚನೇತ್ರ
ದಶಭುಜ
ಎಸೆವ
ಕೆಂಜೆಡೆಗಳ
ಶಶಿಮೌಳಿ
ದಶದಿಗ್ಭರಿತ
ಅಗ್ರಗಣ್ಯ
ಅಗೋಚರ
ವ್ಯಾಘ್ರಚರ್ಮಾಂಬರ
ಭರ್ಗೋದೇವನೆನಿಸಿ
ಬಂದಿರಯ್ಯ
ಎನ್ನ
ಕರಸ್ಥಲಕ್ಕೆ
ಅಖಂಡೇಶ್ವರಾ.