ಪರಧನಪರಸ್ತ್ರೀಯರಬಿಟ್ಟಡೆಗುರುಲಿಂಗಜಂಗಮವುಸಾಧ್ಯವುನೋಡಾ.ಇಹಪರಭೋಗಮೋಕ್ಷದಬಯಕೆಯಬಿಟ್ಟಡೆಚರಶೇಷವುಸಾಧ್ಯವುನೋಡಾ.ಕರಣಾದಿಗುಣಂಗಳಿಗೆಹರಿಯದಿರ್ದಡೆಅರುಹುಸಾಧ್ಯವುನೋಡಾ.ತಾನಿದಿರೆಂಬುಭಯವಳಿದಡೆನಿಜವುಸಾಧ್ಯವುನೋಡಾಅಖಂಡೇಶ್ವರಾ.