ಪರಮ(ಪರ?)ತತ್ವದಲ್ಲಿತದ್ಗತವಾದಬಳಿಕಬೇರೆಮತ್ತೆಅರಿದೆಹೆನೆಂಬಭ್ರಾಂತೇಕೆ?ಅರಿವುಸಯವಾಗಿಮರಹುನಷ್ಟವಾದಬಳಿಕತಾನಾರೆಂಬವಿಚಾರವೇಕೆ?ಗುಹೇಶ್ವರನಬೆರಸಿಭೇದಗೆಟ್ಟಬಳಿಕಮತ್ತೆಸಂಗವಮಾಡಿಹೆನೆಂಬತವಕವೇಕಯ್ಯಾ?