Library-logo-blue-outline.png
View-refresh.svg
Transclusion_Status_Detection_Tool

ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಮ(ಪರ?)ತತ್ವದಲ್ಲಿ
ತದ್ಗತವಾದ
ಬಳಿಕ
ಬೇರೆ
ಮತ್ತೆ
ಅರಿದೆಹೆನೆಂಬ
ಭ್ರಾಂತೇಕೆ
?
ಅರಿವು
ಸಯವಾಗಿ
ಮರಹು
ನಷ್ಟವಾದ
ಬಳಿಕ
ತಾನಾರೆಂಬ
ವಿಚಾರವೇಕೆ
?
ಗುಹೇಶ್ವರನ
ಬೆರಸಿ
ಭೇದಗೆಟ್ಟ
ಬಳಿಕ
ಮತ್ತೆ
ಸಂಗವ
ಮಾಡಿಹೆನೆಂಬ
ತವಕವೇಕಯ್ಯಾ
?