ಭಕ್ತಿಗೆಮುಖವಾದಾತನೇಸದ್ಭಕ್ತನು.ಯುಕ್ತಿಗೆವಿಚಾರದಲ್ಲಿದ್ದಾತನೇಸದ್ಭಕ್ತನು.ಮುಕ್ತಿಗೆಮುಂದುವರಿದುನಡೆವಾತನೇಸದ್ಭಕ್ತನು.ನಮ್ಮಅಖಂಡೇಶ್ವರನಮಚ್ಚಿಸುವಾತನೇಮಹಾಸದ್ಭಕ್ತನು.