ಭಕ್ತಿಗೆ ಮುಕ್ತಿಗೆ ಮುಖವಾದಾತನೇ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತಿಗೆ
ಮುಖವಾದಾತನೇ
ಸದ್‍ಭಕ್ತನು.
ಯುಕ್ತಿಗೆ
ವಿಚಾರದಲ್ಲಿದ್ದಾತನೇ
ಸದ್‍ಭಕ್ತನು.
ಮುಕ್ತಿಗೆ
ಮುಂದುವರಿದು
ನಡೆವಾತನೇ
ಸದ್‍ಭಕ್ತನು.
ನಮ್ಮ
ಅಖಂಡೇಶ್ವರನ
ಮಚ್ಚಿಸುವಾತನೇ
ಮಹಾ
ಸದ್‍ಭಕ್ತನು.