ಭವವೆಂಬಅರಣ್ಯದಲ್ಲಿಪ್ರವೇಶಿಸುತ್ತಿಪ್ಪವಂಗೆಬೆಂದಅಜ್ಞಾನದಿಂದಸುತ್ತುತ್ತಹಿಂದುಮುಂದುಎಡಬಲಅಡಿಆಕಾಶನಡುಮಧ್ಯವಾವುದೆಂದರಿಯದೆಇರುವುದಕ್ಕೆಯಿಂಬುಗಾಣದವಂಗೆಶಿವತತ್ವವೇಆಶ್ರಯವೆಂದುತೋರಿಸಿದಶ್ರೀಗುರುದೇವಂಗೆನಮೋನಮೊಯೆಂಬೆನಯ್ಯಾಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.