ಮನಮನಬೆರಸಿದವರೆಂತಿಪ್ಪರಂತಿಪ್ಪರು.ಅವರಪರಿಯನರಿಯಬಾರದುಕೇಳಾ.ಇದಿರಿಚ್ಛೆಯರಿಯದಿಪ್ಪರು.ಒಳಗೆನೋಡಿದರೆಬಟ್ಟಬಯಲಲ್ಲಿಪ್ಪರು.ಗುಹೇಶ್ವರನಶರಣರುತಾವಿಲ್ಲದಮಹಿಮರೆಂಬುದನಿನ್ನಿಂದಲರಿದೆನೋಡಾಸಿದ್ಧರಾಮಯ್ಯಾ.