ವಿಷಯಕ್ಕೆ ಹೋಗು

ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಮನ
ಮನ
ಬೆರಸಿದವರೆಂತಿಪ್ಪರಂತಿಪ್ಪರು.
ಅವರ
ಪರಿಯನರಿಯಬಾರದು
ಕೇಳಾ.
ಇದಿರಿಚ್ಛೆಯರಿಯದಿಪ್ಪರು.
ಒಳಗೆ
ನೋಡಿದರೆ
ಬಟ್ಟಬಯಲಲ್ಲಿಪ್ಪರು.
ಗುಹೇಶ್ವರನ
ಶರಣರು
ತಾವಿಲ್ಲದ
ಮಹಿಮರೆಂಬುದ
ನಿನ್ನಿಂದಲರಿದೆ
ನೋಡಾ
ಸಿದ್ಧರಾಮಯ್ಯಾ.