ಮನದಲ್ಲಿ ನಂಬಿಗೆ ಮಾತಿನಲ್ಲಿ ಕಿಂಕುರ್ವಾಣ ಬಿಡದೆ ಲಿಂಗ ಜಂಗಮ ಒಂದೇ ಎಂದು ಭಾವಿಸಿ ಪೂಜಿಸುವಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.