ವಿಷಯಕ್ಕೆ ಹೋಗು

ಮನದಲ್ಲಿ ಜಂಗಮ ನಂಬಿಗೆ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಮನದಲ್ಲಿ ನಂಬಿಗೆ
ಮಾತಿನಲ್ಲಿ ಕಿಂಕುರ್ವಾಣ ಬಿಡದೆ ಲಿಂಗ ಜಂಗಮ ಒಂದೇ ಎಂದು ಭಾವಿಸಿ ಪೂಜಿಸುವಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.