ಲಿಂಗಪ್ರೇಮವುಳ್ಳವಂಗೆಭವಬಂಧನವಿಲ್ಲ;ಜಂಗಮಪ್ರೇಮವುಳ್ಳವಂಗೆಸಂಸಾರದತೊಡಕಿಲ್ಲ.ಪ್ರಸಾದಪ್ರೇಮವುಳ್ಳವಂಗೆಇಹಪರದಎಡೆಯಾಟವಿಲ್ಲ.ತಾನಿಲ್ಲದೆಮಾಡುವಭಕ್ತಂಗೆಆವಾವಫಲಪದದಹಂಗಿಲ್ಲವಯ್ಯಅಖಂಡೇಶ್ವರಾ.