ಲಿಂಗವನರಿಯದಅಂಗವಿಕಾರಿಗೇತಕೋಶಿವಪ್ರಸಾದ?ಜಂಗಮವನರಿಯದಭಂಗಗೇಡಿಗೇತಕೋಶಿವಪ್ರಸಾದ?ಜ್ಞಾನವನರಿಯದಅಜ್ಞಾನಿಗೇತಕೋಶಿವಪ್ರಸಾದ?ನೀತಿಯನರಿಯದಆತ್ಮಸುಖಿಗೇತಕೋಶಿವಪ್ರಸಾದ?ಆಚಾರವನರಿಯದಅನಾಚಾರಿಗೇತಕೋಶಿವಪ್ರಸಾದಅಖಂಡೇಶ್ವರಾ?