ಲಿಂಗಾರ್ಪಿತಲಿಂಗಾರ್ಪಿತಎಂಬರುನಾವುಇದನರಿಯೆವಯ್ಯಾ.ನಿತ್ಯತೃಪ್ತಲಿಂಗಕ್ಕೆಹಸಿವೆಂಬುದುಂಟೆ?ಶಿವಾಶಿವಾತಮ್ಮತಮ್ಮಹಸಿವಲಿಂಗದಮೇಲಿಟ್ಟುಉಣ್ಣದಲಿಂಗಕ್ಕಾಗಿಅರ್ಪಿತವಮೆರೆವರು.ನಮ್ಮಗುಹೇಶ್ವರಲಿಂಗಕ್ಕೆಒಡಲೆಂಬುದುಳ್ಳಡೆಉದರಾಗ್ನಿಯುಂಟು.