ವಿದ್ಯೆಯಬಹಳಕಲಿತಡೇನುಭಕ್ತಿಯಲ್ಲಿಶುದ್ಧನಲ್ಲದವನು.ಬುದ್ಧಿಯಲ್ಲಿವಿಶೇಷವೆನಿಸಿದಡೇನುಭಕ್ತಿಯಲ್ಲಿಬಡವನಾದನು.ಅರ್ಥದಲ್ಲಿಅಧಿಕನಾದಡೇನುಕರ್ತೃಶಿವನನೆನೆಯದವನು.ಮದ್ದುಗುಣಿಕೆಯತಿಂದಮದೋನ್ಮತ್ತರಎನ್ನತ್ತತೋರದಿರಯ್ಯಅಖಂಡೇಶ್ವರಾ.