ವಿದ್ಯೆಯ ವಿಶೇಷವೆನಿಸಿದಡೇನು ಬಹಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಿದ್ಯೆಯ
ಬಹಳ
ಕಲಿತಡೇನು
ಭಕ್ತಿಯಲ್ಲಿ
ಶುದ್ಧನಲ್ಲದವನು.
ಬುದ್ಧಿಯಲ್ಲಿ
ವಿಶೇಷವೆನಿಸಿದಡೇನು
ಭಕ್ತಿಯಲ್ಲಿ
ಬಡವನಾದನು.
ಅರ್ಥದಲ್ಲಿ
ಅಧಿಕನಾದಡೇನು
ಕರ್ತೃಶಿವನ
ನೆನೆಯದವನು.
ಮದ್ದುಗುಣಿಕೆಯ
ತಿಂದ
ಮದೋನ್ಮತ್ತರ
ಎನ್ನತ್ತ
ತೋರದಿರಯ್ಯ
ಅಖಂಡೇಶ್ವರಾ.