ಶಿವಶಿವಾಎಂದುಶಿವನಕೊಂಡಾಡಿಭವಪಾಶವಹರಿದೆನಯ್ಯ.ಹರಹರಾಎಂದುಹರನಕೊಂಡಾಡಿಹರಗಣತಿಂತಿಣಿಯೊಳಗೆನಿಂದೆನಯ್ಯ.ಇದುಕಾರಣಹರಾಯಶಿವಾಯಶ್ರೀಮಹಾದೇವಾಯಓಂನಮಃಶಿವಾಯಎಂದೆನುತಿರ್ದೆನಯ್ಯಅಖಂಡೇಶ್ವರಾ.