ಶ್ರೀಗುರುವನುಳಿದು ಲಿಂಗವುಂಟೆ ?

ವಿಕಿಸೋರ್ಸ್ದಿಂದ



Pages   (key to Page Status)   


ಶ್ರೀಗುರುವನುಳಿದು
ಲಿಂಗವುಂಟೆ
?
ಲಿಂಗವನುಳಿದು
ಜಂಗಮವುಂಟೆ
?
ಜಂಗಮವನುಳಿದು
ಪ್ರಸಾದವುಂಟೆ
?
ಪ್ರಸಾದವನುಳಿದು
ಭಕ್ತಿಯುಂಟೆ
?
ಭಕ್ತಿಯನುಳಿದು
ಮುಕ್ತಿಯುಂಟೆ
?
ಇಲ್ಲವಯ್ಯಾ
ಕೂಡಲಚೆನ್ನಸಂಗಯ್ಯ.