ಶ್ರೀಗುರುವನುಳಿದುಲಿಂಗವುಂಟೆ?ಲಿಂಗವನುಳಿದುಜಂಗಮವುಂಟೆ?ಜಂಗಮವನುಳಿದುಪ್ರಸಾದವುಂಟೆ?ಪ್ರಸಾದವನುಳಿದುಭಕ್ತಿಯುಂಟೆ?ಭಕ್ತಿಯನುಳಿದುಮುಕ್ತಿಯುಂಟೆ?ಇಲ್ಲವಯ್ಯಾಕೂಡಲಚೆನ್ನಸಂಗಯ್ಯ.