ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ ಎನ್ನುವನು ಕಾಯಯ್ಯಾ ಕಾಯಯ್ಯಾ. ಹುರುಳಿಲ್ಲ ! ಹುರುಳಿಲ್ಲ ! ಕೂಡಲಸಂಗಮದೇವಾ ಶಿವಧೋ ! ಶಿವಧೋ ! 13