ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ
ಎನ್ನುವನು ಕಾಯಯ್ಯಾ
ಕಾಯಯ್ಯಾ. ಹುರುಳಿಲ್ಲ ! ಹುರುಳಿಲ್ಲ ! ಕೂಡಲಸಂಗಮದೇವಾ
ಶಿವಧೋ ! ಶಿವಧೋ ! 13