ಸಾವ ಜೀವಕ್ಕೆ ಗುರು

ವಿಕಿಸೋರ್ಸ್ದಿಂದ



Pages   (key to Page Status)   


ಸಾವ ಜೀವಕ್ಕೆ ಗುರು ಬೇಡ
ಸಾಯದ ಜೀವಕ್ಕೆ ಗುರು ಬೇಡ. ಗುರುವಿಲ್ಲದೆ ಕೂಡಲು ಬಾರದು. ಇನ್ನಾವಠಾವಿಂಗೆ ಗುರು ಬೇಕು ? ಸಾವು ಜೀವ ಸಂಬಂಧದಠಾವ ತೋರಬಲ್ಲಡೆ ಆತನೆ ಗುರು_ಗುಹೇಶ್ವರಾ