ಸಾವ ಜೀವಕ್ಕೆ ಗುರು ಬೇಡ ಸಾಯದ ಜೀವಕ್ಕೆ ಗುರು ಬೇಡ. ಗುರುವಿಲ್ಲದೆ ಕೂಡಲು ಬಾರದು. ಇನ್ನಾವಠಾವಿಂಗೆ ಗುರು ಬೇಕು ? ಸಾವು ಜೀವ ಸಂಬಂಧದಠಾವ ತೋರಬಲ್ಲಡೆ ಆತನೆ ಗುರು_ಗುಹೇಶ್ವರಾ