ಸಿರಿಬಂದೊದಗಿತ್ತೆಂದುಹಿರಿದಾಗಿಹಿಗ್ಗಬೇಡ.ಸಿರಿಯೆಂಬುದುಕನಸಿನಪರಿಯಂತೆಕಂಡೆಯಾಎಲೆಮರಳುಮಾನವಾ.ಇದನರಿತುನಂಬಿಶ್ರೀಮಹಾದೇವನಪೂಜಿಸಿದರೆಸ್ಥಿರವಾದಪದವನೀವನಮ್ಮಅಖಂಡೇಶ್ವರ.