ಸಿರಿ ಕಂಡೆಯಾ ಬಂದೊದಗಿತ್ತೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಿರಿ
ಬಂದೊದಗಿತ್ತೆಂದು
ಹಿರಿದಾಗಿ
ಹಿಗ್ಗಬೇಡ.
ಸಿರಿಯೆಂಬುದು
ಕನಸಿನಪರಿಯಂತೆ
ಕಂಡೆಯಾ
ಎಲೆ
ಮರಳು
ಮಾನವಾ.
ಇದನರಿತು
ನಂಬಿ
ಶ್ರೀ
ಮಹಾದೇವನ
ಪೂಜಿಸಿದರೆ
ಸ್ಥಿರವಾದ
ಪದವನೀವ
ನಮ್ಮ
ಅಖಂಡೇಶ್ವರ.