ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ ಹಲವು ಪರಿಯಲಿ ವಿಭೂತಿಯ ಹೂಸಿ ಗಣಾಡಂಬರದ ನಡುವೆ ನಲಿನಲಿದಾಡಿ ಉಂಡು ತಂಬುಲಗೊಂಡು ಹೋಹುದಲ್ಲ. ತನು ಮನ ಧನವ ಸಮರ್ಪಿಸದವರ ಕೂಡಸಂಗಮದೇವರೆಂತೊಲಿವ 205