ಹಲವು ಮಣಿಯ ಕಟ್ಟಿ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ
ಹಲವು ಪರಿಯಲಿ ವಿಭೂತಿಯ ಹೂಸಿ
ಗಣಾಡಂಬರದ ನಡುವೆ ನಲಿನಲಿದಾಡಿ
ಉಂಡು
ತಂಬುಲಗೊಂಡು ಹೋಹುದಲ್ಲ. ತನು ಮನ ಧನವ ಸಮರ್ಪಿಸದವರ ಕೂಡಸಂಗಮದೇವರೆಂತೊಲಿವ 205