ಹೃದಯಕಮಲಮಧ್ಯದಶುದ್ಧಾತ್ಮನನುಸಿದ್ಧವಿದ್ಯಾಧರನಿರ್ದೇಹಿಗಳುಬಲ್ಲರೆ?ಕಾಯದಕೈಯಲಿಕೊಟ್ಟುದುಮಾಯಾಮುಖದರ್ಪಿತ.ಇದಾವಮುಖವೆಂದರಿಯದೆಭ್ರಮೆ[ಗೊಂಡು]ಹೋದರು.ಕೊಂಬಕೊಡುವಎಡೆಯನಿಂಬಿನಗ್ರಾಹಕಬಲ್ಲ.ಕೂಡಲಚೆನ್ನಸಂಗನಲ್ಲಿಬಸವಣ್ಣಪ್ರಭುಬಲ್ಲ.