Library-logo-blue-outline.png
View-refresh.svg
Transclusion_Status_Detection_Tool

ಹೃದಯಕಮಲ ಮಧ್ಯದ ಶುದ್ಧಾತ್ಮನನು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಹೃದಯಕಮಲ
ಮಧ್ಯದ
ಶುದ್ಧಾತ್ಮನನು
ಸಿದ್ಧ
ವಿದ್ಯಾಧರ
ನಿರ್ದೇಹಿಗಳು
ಬಲ್ಲರೆ
?
ಕಾಯದ
ಕೈಯಲಿ
ಕೊಟ್ಟುದು
ಮಾಯಾಮುಖದರ್ಪಿತ.
ಇದಾವ
ಮುಖವೆಂದರಿಯದೆ
ಭ್ರಮೆ
[ಗೊಂಡು]ಹೋದರು.
ಕೊಂಬ
ಕೊಡುವ
ಎಡೆಯನಿಂಬಿನ
ಗ್ರಾಹಕ
ಬಲ್ಲ.
ಕೂಡಲಚೆನ್ನಸಂಗನಲ್ಲಿ
ಬಸವಣ್ಣಪ್ರಭು
ಬಲ್ಲ.