ಅರಿದಡೆಸುಖವಿಲ್ಲ;ಮರದಡೆದುಃಖವಿಲ್ಲ!ಸತ್ತಡೆಚೇಗೆಯಿಲ್ಲ;ಬದುಕಿದಡೆಆಗಿಲ್ಲವೆಂಬ!ನಿರ್ಣಯದಲ್ಲಿನಿಶ್ಚಯಿಸಿನಿಲ್ಲದೆ!ನಾನುನೀನೆಂಬಉಭಯವಳಿದುಕೂಡುವಯೋಗದಹೊಲಬನರಿಯದೆ!ಬರಿಯಮರವೆಯಪ್ರೌಡಿsಕೆಯಲ್ಲಿಕೆಟ್ಟರಯ್ಯಗುಹೇಶ್ವರ.