ಅರಿದಡೆ ಸುಖವಿಲ್ಲ; ಮರದಡೆ

ವಿಕಿಸೋರ್ಸ್ದಿಂದ



Pages   (key to Page Status)   


ಅರಿದಡೆ
ಸುಖವಿಲ್ಲ;
ಮರದಡೆ
ದುಃಖವಿಲ್ಲ
!
ಸತ್ತಡೆ
ಚೇಗೆಯಿಲ್ಲ;
ಬದುಕಿದಡೆ
ಆಗಿಲ್ಲವೆಂಬ
!
ನಿರ್ಣಯದಲ್ಲಿ
ನಿಶ್ಚಯಿಸಿ
ನಿಲ್ಲದೆ
!
ನಾನು
ನೀನೆಂಬ
ಉಭಯವಳಿದು
ಕೂಡುವ
ಯೋಗದ
ಹೊಲಬನರಿಯದೆ
!
ಬರಿಯ
ಮರವೆಯ
ಪ್ರೌಡಿsಕೆಯಲ್ಲಿ
ಕೆಟ್ಟರಯ್ಯ
ಗುಹೇಶ್ವರ.