ಅರ್ಧನಾರೀಶ್ವರನೆಂಬರುಅನುವನರಿಯದವರು.ತ್ರಿಪುರವಿಜಯನೆಂಬರುವಿರೋಧಿಗಳಾದವರು.ಕಾಮಾರಿಯೆಂಬರುಕಣ್ಕಾಣದವರು.ಜಟಾಜೂಟಕೋಟೀರಭಾರನೆಂಬರುಜಾಣರಲ್ಲದವರು.ನಮ್ಮಗುಹೇಶ್ವರಲಿಂಗಇಂತಹಬಹುರೂಪದವನಲ್ಲ!